
ಇದು ಭಾರತ ನೇಪಾಳ ಅಲ್ಲ ಇಲ್ಲಿರೋದು ನರೇಂದ್ರ ಮೋದಿ 🚩 @narendramodi 🙏

Proud Indian #JaiHind 🇮🇳 Namo Fan 🙏 #ಹೆಮ್ಮೆಯ_ಹಿಂದು #ಹಿಂದುತ್ವ🚩#ಕನ್ನಡತಿ💛❤ #JaiShriRam 🚩🙏

ಇದು ಭಾರತ ನೇಪಾಳ ಅಲ್ಲ ಇಲ್ಲಿರೋದು ನರೇಂದ್ರ ಮೋದಿ 🚩 @narendramodi 🙏

Fear, anger, misery, frustration, and despair are all products of a mind that you have not taken charge of. #SadhguruQuotes

ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಇವತ್ತಿನ ಅಲಂಕಾರ 19-11-2026

A VERY TOUGH MAN! 🔥 PM Narendra Modi’s strong and decisive leadership earns global recognition. US President Donald Trump praised PM Modi, calling him “a very tough man” — a powerful acknowledgment of his strength, determination and unwavering leadership.


अभयं सत्त्वसंशुद्धिः ज्ञानयोगव्यवस्थितिः। दानं दमश्च यज्ञश्च स्वाध्यायस्तप आर्जवम्।।

It was a pleasure to meet Their Royal Highnesses The Prince and Princess of Wales. Appreciate the Earthshot Prize’s efforts in championing innovative climate solutions worldwide and also showcasing Indian ingenuity in addressing global environmental challenges. Look forward to further strengthening the India-UK Comprehensive Strategic Partnership and building on the momentum of the recently implemented Comprehensive Economic and Trade Agreement, for the shared prosperity of the people of our nations and the wider world. @KensingtonRoyal @RoyalFamily

ಚುನಾವಣೆಗೂ ಮೊದಲು ಕಾಂಗ್ರೆಸ್ಸಿಗರು ಬುರುಡೆ ಬಿಟ್ಟಿದ್ದೇ ಬಿಟ್ಟಿದ್ದು, ಅಧಿಕಾರಕ್ಕೆ ಬಂದ ಬಳಿಕ ಕೊಟ್ಟಿದ್ದು ಚೊಂಬು! ವೇದಿಕೆ ಮೇಲೆ ನಿಂತು ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ ಮಾಡುತ್ತೇವೆ ಎಂದು ಸುಳ್ಳು ಹೇಳಿದ್ದ ಕಾಂಗ್ರೆಸ್ನ ಮುಖವಾಡ ಕಳಚಿ ಬಿದ್ದಿದೆ. ಇಂದು ಆಶಾ ಕಾರ್ಯಕರ್ತೆಯರು ಚಳಿ, ಧೂಳಿನ ಮಧ್ಯೆ ನಡುರಸ್ತೆಯಲ್ಲೇ ಮಲಗುವ ಪರಿಸ್ಥಿತಿ ಎದುರಾಗಿದೆ. #ASHAWorkersProtest #CongressFailsKarnataka

ಮೂರನ್ನು ಬಿಟ್ಟು ಬಡವರಿಂದ ಕಿತ್ಕೊಂಡ್ ತಿನ್ನುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. ಜನ ವಿರೋಧಿ ಸರ್ಕಾರ ತಕ್ಕ ಬೆಲೆ ಕಟ್ಟಲೇಬೇಕು! #CongressFailsKarnaraka #PriceHike

ಬ್ರಿಟಿಷರ ವಿರುದ್ಧ ಹೋರಾಡಿದ ದಿಟ್ಟ ವೀರವನಿತೆ, ಶೌರ್ಯದ ಪ್ರತೀಕ ಝಾನ್ಸಿರಾಣಿ ಲಕ್ಷ್ಮೀಬಾಯಿ ಅವರ ಜನ್ಮದಿನದಂದು ಶತ ಶತ ನಮನಗಳು. #JhansiRaniLakshmiBai

ವಿಮಾನಯಾನವನ್ನು ಕೇವಲ ಕನಸಾಗಿಸಿಕೊಂಡಿದ್ದ ಜನಸಾಮಾನ್ಯರು, ಇಂದು ಆಕಾಶದಲ್ಲಿ ಹಾರಾಡುತ್ತಿರುವುದೇ ಭಾರತದ ಬದಲಾದ ಚಿತ್ರಣ ಮತ್ತು ಪ್ರಗತಿಯ ನಿಜವಾದ ಸಂಕೇತ. ಪ್ರಧಾನಿ ಮೋದಿ ಅವರು ಇದ್ದರೆ ಎಲ್ಲವೂ ಸಾಧ್ಯ. #NewIndia #UDAN #ViksitBharat

काशी के नमो घाट पर गूंजेगा भक्ति और संगीत का संगम! 🚩 20 नवंबर को Backstage Siblings की लाइव प्रस्तुति के साथ Bhajan Clubbing में सजेगी भक्ति और आध्यात्मिक ऊर्जा से सराबोर शाम। हर हर महादेव! 🙏🔱

𝐖𝐞 𝐡𝐨𝐩𝐞 𝐭𝐡𝐞 𝐭𝐨𝐟𝐟𝐞𝐞 𝐰𝐚𝐬 𝐝𝐞𝐥𝐢𝐜𝐢𝐨𝐮𝐬, 𝐑𝐚𝐆𝐚! 🍬



ಯಾವ ಸಂಬಂಧವೂ ಅಚಲವಲ್ಲ – ಅದು ಯಾವಾಗಲೂ ಬದಲಾಗುತ್ತಿರುತ್ತದೆ. ನೀವು ಅದನ್ನು ಪ್ರತಿದಿನವೂ ಚೆನ್ನಾಗಿ ನಿರ್ವಹಿಸಬೇಕು. #Sadhguru #Kannada #SadhguruQuotes #KannadaQuotes #dailyquotes