
ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಉಪ ಕಾರ್ಯದರ್ಶಿಗಳು ಮತ್ತು ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು. 3/3 #Rdpr #eSwathu2_0 #eSwathuAbhiyana #Form11A #Form11B

Working with the three tiers of the rural local self government

ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಉಪ ಕಾರ್ಯದರ್ಶಿಗಳು ಮತ್ತು ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು. 3/3 #Rdpr #eSwathu2_0 #eSwathuAbhiyana #Form11A #Form11B

ಶ್ರೀ ರಂದೀಪ್ ಡಿ., ಕರ್ನಾಟಕ ಪಂಚಾಯತ್ ರಾಜ್ ಆಯುಕ್ತರಾದ ಶ್ರೀ ವೆಂಕಟ್ ರಾಜ, ಇ-ಆಡಳಿತ ನಿರ್ದೇಶಕರಾದ ಡಾ. ಗಿರೀಶ್ ದಿಲೀಪ್ ಬದೋಲೆ, ವಿಶೇಷ ಅಧಿಕಾರಿ ಹಾಗೂ ಬೆಳಗಾವಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ರಾಹುಲ್ ಶಿಂಧೆ, ಆಯುಕ್ತಾಲಯದ ನಿರ್ದೇಶಕರಾದ ಶ್ರೀ ಅಮರೇಶ್ ಆರ್. ಹಾಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿ.ಪಂ. 2/3

ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ @eshwar_khandre ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ʼಭೂ–ಗ್ಯಾರಂಟಿʼ ಯೋಜನೆಯಡಿ ಇ-ಸ್ವತ್ತು2.0 ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪಂಕಜ್ ಕುಮಾರ್ ಪಾಂಡೆ, ಸರ್ಕಾರದ ಕಾರ್ಯದರ್ಶಿಗಳು (ಪಂ.ರಾಜ್.) 1/3

ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ 14ನೇ ನವೆಂಬರ್ 2026 ರಿಂದ 24ನೇ ಜನವರಿ 2027ರವರೆಗೆ ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ ಹಾಗೂ ಮಕ್ಕಳ ವಿಶೇಷ ಗ್ರಾಮ ಸಭೆ. ಬನ್ನಿ ಮಕ್ಕಳೇ..ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಭಾಗವಹಿಸಿ, ನಿಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿ, ಅಭಿಯಾನ ಯಶಸ್ವಿಗೊಳಿಸಿ. @eshwar_khandre @GramKarnataka @mopr_goi

ಬೆಂಗಳೂರು ನಗರ ಜಿ.ಪಂ. ಯೋಜನಾ ನಿರ್ದೇಶಕರಾದ ಶ್ರೀ ಮೋಹನ್ ಕುಮಾರ್ ಎಲ್. ಹಾಗೂ ಆಯುಕ್ತಾಲಯದ ಉಪ ನಿರ್ದೇಶಕರಾದ ಶ್ರೀಮತಿ ಗೀತಾ ಶಂಕರ್ ಉಪಸ್ಥಿತರಿದ್ದರು. 3/3 #RDPR #GramPanchayat #eswathu #bhooguarantee

ಈ ಸಂದರ್ಭದಲ್ಲಿ ಇ-ಆಡಳಿತ ನಿರ್ದೇಶಕರಾದ ಡಾ. ಗಿರೀಶ್ ದಿಲೀಪ್ ಬದೋಲೆ, ಬೆಂಗಳೂರು ನಗರ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಶ್ರೀ ಯತೀಶ್ ಆರ್., ಆಯುಕ್ತಾಲಯದ ನಿರ್ದೇಶಕರಾದ ಶ್ರೀ ಅಮರೇಶ್ ಆರ್., ಬೆಂಗಳೂರು ನಗರ ಜಿ.ಪಂ. ಉಪಕಾರ್ಯದರ್ಶಿ ಶ್ರೀ ಎನ್. ನೋಮೇಶ್ ಕುಮಾರ್, 2/3

ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದ ಸಭಾಂಗಣದಲ್ಲಿ ಆಯುಕ್ತರಾದ ಶ್ರೀ ವೆಂಕಟ್ ರಾಜ ರವರ ಅಧ್ಯಕ್ಷತೆಯಲ್ಲಿ ʼಭೂ ಗ್ಯಾರಂಟಿʼ ಯೋಜನೆಯಡಿ ಇ-ಸ್ವತ್ತು ಅಭಿಯಾನದ ಪ್ರಗತಿ ಕುರಿತು ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿನ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಯಿತು. 1/3

ಗ್ರಾಮ ಪಂಚಾಯತಿಗೆ ಭೇಟಿ ನೀಡುವ ಅಗತ್ಯವಿಲ್ಲದೆ, ನಿಮ್ಮ ಆಸ್ತಿ ತೆರಿಗೆಯನ್ನು ಆನ್‌ಲೈನ್ ಮೂಲಕ ಸುಲಭವಾಗಿ ಪಾವತಿಸಿ. ಸಮಯ ಉಳಿತಾಯದೊಂದಿಗೆ ಕಾಗದ ರಹಿತ ಆಡಳಿತ ವ್ಯವಸ್ಥೆ ಕೈಜೋಡಿಸಿ. ಡಿಜಿಟಲ್ ಪಾವತಿ – ಸುಗಮ ಸೇವೆ, ಕಾಗದ ರಹಿತ ಗ್ರಾಮ ಪಂಚಾಯತಿ! #RDPR #GramPanchayat #onlineservice #propertytax @eshwar_khandre

ಮಕ್ಕಳ ಸಹಾಯವಾಣಿ ಸಂಖ್ಯೆ – 1098/112 #RDPR #Child_Friendly_Gram_Panchayat #ArivuKendra #childrenactivities

14ನೇ ನವೆಂಬರ್ 2026ರಿಂದ ಜನವರಿ 2027ರವರೆಗೆ ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ ಹಾಗೂ ಮಕ್ಕಳ ವಿಶೇಷ ಗ್ರಾಮ ಸಭೆ. ಬನ್ನಿ ಮಕ್ಕಳೇ… ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಭಾಗವಹಿಸಿ, ದೂರು ಹಾಗೂ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ ನಿಮ್ಮ ಹಕ್ಕುಗಳನ್ನು ಅರಿತುಕೊಳ್ಳಿ.

ಆರೋಗ್ಯಕರ ಆಹಾರ ಪದ್ಧತಿ, ನಿತ್ಯ ವ್ಯಾಯಾಮ, ನಿಯಮಿತ ಆರೋಗ್ಯ ತಪಾಸಣೆ ಹಾಗೂ ಸಮಯೋಚಿತ ಚಿಕಿತ್ಸೆ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದು. ಮಧುಮೇಹದ ಕುರಿತು ಜಾಗೃತಿ ಮೂಡಿಸೋಣ, ಆರೋಗ್ಯದ ಬಗ್ಗೆ ಕಾಳಜಿ ವಹಿಸೋಣ. ಮಧುಮೇಹ ಮುಕ್ತ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪಣ ತೊಡೋಣ. ಆರೋಗ್ಯವೇ ಭಾಗ್ಯ – ಜಾಗೃತಿಯೇ ರಕ್ಷಣೆ #WorldDiabetesDay

ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ, ಆರೋಗ್ಯ, ಪೌಷ್ಠಿಕ ಆಹಾರ, ಸುರಕ್ಷತೆ ಹಾಗೂ ಸಮಾನ ಅವಕಾಶಗಳನ್ನು ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿ. ಮಕ್ಕಳ ಕನಸುಗಳಿಗೆ ರೆಕ್ಕೆ ನೀಡಿ, ಅವರ ಪ್ರತಿಭೆಗೆ ಪ್ರೋತ್ಸಾಹ ನೀಡಿ, ಉತ್ತಮ ಭವಿಷ್ಯ ರೂಪಿಸೋಣ. ನಾಡಿನ ಸಮಸ್ತ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು. #ArivuKendra #ChildrensDay

ಪಂ.ರಾಜ್ ಆಯುಕ್ತರಾದ ಶ್ರೀ ವೆಂಕಟ್ ರಾಜ, ಬೆಂಗಳೂರು ನಗರ ಜಿ. ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಯತೀಶ್ ಆರ್, ಆಯುಕ್ತಾಲಯದ ನಿರ್ದೇಶಕರಗಳಾದ ಶ್ರೀ ಅಮರೇಶ್ ಆರ್. ಹಾಗೂ ಶ್ರೀಮತಿ ಅನಿತಾ, ಉಪಕಾರ್ಯದರ್ಶಿಗಳಾದ ಶ್ರೀಮತಿ ವಾಣಿ ಬಿ., MGIRED ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಕೆ. ಗಾಯತ್ರಿ ರೆಡ್ಡಿ, ಉಪಸ್ಥಿತರಿದ್ದರು. 3/3

ಈ ಸಂದರ್ಭದಲ್ಲಿ ಮಾದರಿ ಪಾರಂಪರಿಕ ಗ್ರಾಮಕ್ಕೆ ಭೇಟಿ ನೀಡಿದ ಸಚಿವರು, ಮಕ್ಕಳೊಂದಿಗೆ ಸಂವಾದ ನಡೆಸಿದರು. ಹಳ್ಳಿಯ ಸಂಸ್ಕೃತಿ, ಸಂಪ್ರದಾಯ ಹಾಗೂ ಗ್ರಾಮೀಣ ಜೀವನಶೈಲಿಯ ಕುರಿತು ಮಾಹಿತಿ ಹಂಚಿಕೊಂಡು ಮಕ್ಕಳ ಗ್ರಾಮ ಸಭೆಯ ಅಣಕು ಪ್ರದರ್ಶನವನ್ನೂ ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಸರ್ಕಾರದ ಕಾರ್ಯದರ್ಶಿಗಳು (ಪಂ.ರಾಜ್.) ಶ್ರೀ ರಂದೀಪ್ ಡಿ., 2/3

ಮಕ್ಕಳ ಹಕ್ಕುಗಳ ರಕ್ಷಣೆ, ಸಕ್ರಿಯ ಭಾಗವಹಿಸುವಿಕೆ ಹಾಗೂ ಸಮಗ್ರ ಅಭಿವೃದ್ಧಿಯನ್ನು ಉತ್ತೇಜಿಸುವ ಉದ್ದೇಶದಿಂದ ಮಕ್ಕಳ ಸ್ನೇಹಿ ಗ್ರಾ.ಪಂ ಅಭಿಯಾನ ಮತ್ತು ಮಕ್ಕಳ ವಿಶೇಷ ಗ್ರಾಮ ಸಭೆಗೆ ಮಾನ್ಯ ಇಲಾಖಾ ಸಚಿವರು ಜಕ್ಕೂರಿನಲ್ಲಿರುವ ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ (MGIRED) ಯಲ್ಲಿ ಚಾಲನೆ ನೀಡಿದರು. @eshwar_khandre

14ನೇ ನವೆಂಬರ್ 2026ರಿಂದ ಜನವರಿ 2027ರವರೆಗೆ ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ ಹಾಗೂ ಮಕ್ಕಳ ವಿಶೇಷ ಗ್ರಾಮ ಸಭೆ. ಬನ್ನಿ ಮಕ್ಕಳೇ. ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಭಾಗವಹಿಸಿ, ದೂರು ಹಾಗೂ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ ನಿಮ್ಮ ಹಕ್ಕುಗಳನ್ನು ಅರಿತುಕೊಳ್ಳಿ. #Child_Friendly_Gram_Panchayat @eshwar_khandre