
The purity of breath is the true vitality of life—let's keep our lungs safe ! 🫁🌿💨 @CMofKarnataka @DrParameshwara @utkhader @KarnatakaVarthe

Official Account for the Department of Health & Family Welfare Services - Govt. of Karnataka

The purity of breath is the true vitality of life—let's keep our lungs safe ! 🫁🌿💨 @CMofKarnataka @DrParameshwara @utkhader @KarnatakaVarthe

ಉಸಿರಿನ ಸ್ವಚ್ಛತೆಯೇ ಜೀವನದ ನಿಜವಾದ ಚೈತನ್ಯ—ಶ್ವಾಸಕೋಶವನ್ನು ಸುರಕ್ಷಿತವಾಗಿರಿಸಿಕೊಳ್ಳೋಣ ! 🫁🌿💨 @CMofKarnataka @DrParameshwara @utkhader @KarnatakaVarthe

Follow these simple rules for a healthy life: Maintain hygiene, eat healthy, use antibiotics only as prescribed by a doctor, take medicines correctly, do not share medicines with others, and seek support from elders when unwell. Stay Healthy, Stay Safe! @CMofKarnataka @DrParameshwara @utkhader @KarnatakaVarthe

ಆರೋಗ್ಯಕರ ಜೀವನಕ್ಕಾಗಿ ಈ ಸರಳ ನಿಯಮಗಳನ್ನು ಪಾಲಿಸಿ: ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ, ಪೌಷ್ಟಿಕ ಆಹಾರ ಸೇವಿಸಿ, ವೈದ್ಯರ ಸಲಹೆಯಂತೆ ಮಾತ್ರ ಆ್ಯಂಟಿಬಯೋಟಿಕ್ಗಳನ್ನು ತೆಗೆದುಕೊಳ್ಳಿ, ಔಷಧಿಗಳನ್ನು ಸರಿಯಾದ ರೀತಿಯಲ್ಲಿ ಸೇವಿಸಿ, ಔಷಧಿಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ ಹಾಗೂ ಅನಾರೋಗ್ಯವಾದಾಗ ಹಿರಿಯರ ಸಹಾಯ ಪಡೆಯಿರಿ. ಆರೋಗ್ಯವಾಗಿರಿ, ಸುರಕ್ಷಿತವಾಗಿರಿ! @CMofKarnataka @DrParameshwara @utkhader @KarnatakaVarthe

Today, at Arogya Soudha(@DHFWKA), Bengaluru, I chaired a review meeting with District Health Officers (DHOs), District Surgeons and Deputy Directors of various programmes from across Karnataka to assess the progress of Health and Family Welfare Department initiatives. We reviewed the implementation of key programmes district by district, assessed healthcare service delivery, identified gaps and discussed adopting best practices from districts that have performed well. I have directed all officers to ensure that every programme is implemented within the stipulated timelines, address shortcomings without delay and maintain accountability at every level. Our priority is to ensure that quality healthcare reaches every citizen without delays or hurdles. The benefits of government healthcare programmes must reach people effectively, and no lapses in implementation will be overlooked. The Principal Secretary, Health and Family Welfare Department, Mission Director, National Health Mission (NHM), senior officials and were present.

ಭಯ ಬೇಡ, ಅರಿವಿರಲಿ - ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆದರೆ ಅಪಸ್ಮಾರವನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು. @CMofKarnataka @DrParameshwara @utkhader @KarnatakaVarthe

Small steps today create a healthier tomorrow. Protect and nurture your newborns ! @CMofKarnataka @DrParameshwara @utkhader @KarnatakaVarthe

ಮಗುವಿನ ಆರೈಕೆಯಲ್ಲಿಎಲ್ಲರೂ ಕೈಜೋಡಿಸೋಣ - ಮುದ್ದು ಕಂದಮ್ಮನ ಆರೋಗ್ಯವನ್ನು ಕಾಪಾಡೋಣ! @CMofKarnataka @DrParameshwara @utkhader @KarnatakaVarthe

Antibiotics work only against bacterial infections. Take them only when prescribed, in the exact dose and duration, and never self-medicate or share medicines with others. @CMofKarnataka @DrParameshwara @utkhader @KarnatakaVarthe

ಆ್ಯಂಟಿಬಯೋಟಿಕ್ಗಳು ಬ್ಯಾಕ್ಟೀರಿಯಾ ಸೋಂಕುಗಳ ವಿರುದ್ಧ ಮಾತ್ರ ಕೆಲಸ ಮಾಡುತ್ತವೆ. ವೈದ್ಯರು ಸೂಚಿಸಿದಾಗ ಮಾತ್ರ, ಸರಿಯಾದ ಡೋಸೇಜ್ ಮತ್ತು ಅವಧಿಗೆ ಸೇವಿಸಿ; ಸ್ವಯಂ ಔಷಧಿ ಸೇವನೆ ಮಾಡಬೇಡಿ ಅಥವಾ ಇತರರೊಂದಿಗೆ ಔಷಧಿಗಳನ್ನು ಹಂಚಿಕೊಳ್ಳಬೇಡಿ. @CMofKarnataka @DrParameshwara @utkhader @KarnatakaVarthe

ಆರೋಗ್ಯದ ಜೊತೆ ಅಕ್ಷರ ದಾಸೋಹ - ಕಿದ್ವಾಯಿ ಆವರಣದಲ್ಲಿ ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ವಿಶೇಷ ಉಚಿತ ಶಾಲೆ ಶೀಘ್ರ ಆರಂಭ. @CMofKarnataka @DrParameshwara @utkhader @KarnatakaVarthe

ಪೋಷಕರೇ ಗಮನಿಸಿ ! ⚠️ 💉 ಲಸಿಕೆಗಳು ಕೇವಲ ಚುಚ್ಚುಮದ್ದಲ್ಲ, ಅವು ನಿಮ್ಮ ಕಂದಮ್ಮಗಳಿಗೆ ಅಪಾಯಕಾರಿ ಕಾಯಿಲೆಗಳ ವಿರುದ್ಧ ಸಿಗುವ ಬಲವಾದ ರಕ್ಷಾಕವಚ. 🛡️ @CMofKarnataka @DrParameshwara @utkhader @KarnatakaVarthe

ವಿಶ್ವ ಡಯಾಬಿಟಿಸ್ ದಿನದಂದು ನಾವೆಲ್ಲರೂ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಪ್ರತಿಜ್ಞೆ ಮಾಡೋಣ ! @CMofKarnataka @DrParameshwara @KarnatakaVarthe

ಚಿಕ್ಕ ಬದಲಾವಣೆಗಳು ಶಕ್ತಿಶಾಲಿ ಆರೋಗ್ಯವನ್ನು ನೀಡುತ್ತವೆ, ಮಧುಮೇಹದ ಬಗ್ಗೆ ಜಾಗೃತಿ ಮೂಡಿಸೋಣ. @CMofKarnataka @DrParameshwara @utkhader @KarnatakaVarthe

Let's create awareness about diabetes and take preventive measures. 💙🩺 @CMofKarnataka @DrParameshwara @utkhader @KarnatakaVarthe

ಮಧುಮೇಹದ ಬಗ್ಗೆ ಜಾಗೃತಿ ಮೂಡಿಸೋಣ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳೋಣ. 💙🩺 @CMofKarnataka @DrParameshwara @utkhader @KarnatakaVarthe