
ನಿತ್ಯ ಪ್ರಯಾಣಿಸುವವರ ಅನುಕೂಲಕ್ಕಾಗಿ ಇಂದಿನಿಂದ ಸೀಸನ್ ಟಿಕೆಟ್ ಗಳನ್ನು ವಿತರಿಸಲಾಗುತ್ತಿದೆ.ಸೀಸನ್ ಟಿಕೆಟ್ ಹೊಂದಿರುವವರು ಕಾಯ್ದಿರಿಸದ ಪ್ಯಾಸೆಂಜರ್ ಮತ್ತು ಎಕ್ಸ್ ಪ್ರೆಸ್ ರೈಲು ಹಾಗೂ ಕಾಯ್ದಿರಿಸದ ಕೋಚ್ ಗಳಲ್ಲಿ ಮಾತ್ರ ಪ್ರಯಾಣಿಸಬಹುದು. ಸೀಸನ್ ಟಿಕೆಟ್ ಹೊಂದಿರುವವರು ಪೂರ್ಣ ಕಾಯ್ದಿರಿಸಿದ ರೈಲು,ಕಾಯ್ದಿರಿಸಿದ ಕೋಚ್ ಗಳನ್ನು ಹತ್ತಬಾರದು.




































