←
ನಮ್ಮ ಮೆಟ್ರೋ3,933 posts
ನಮ್ಮ ಮೆಟ್ರೋ avatar✓

ನಮ್ಮ ಮೆಟ್ರೋ ✓

@OfficialBMRCL

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ - ಸಂಸ್ಥೆಯ ಅಧಿಕೃತ ಪುಟ

◷ Joined November 2012▧ 1,070 Photos and videos
ನಮ್ಮ ಮೆಟ್ರೋ avatar
ನಮ್ಮ ಮೆಟ್ರೋ@OfficialBMRCL·Nov 16

BMRCL & BMTC Strengthen First & Last-Mile Connectivity with Introduction of Metro Feeder Bus Services on Pink Line / ಗುಲಾಬಿ ಮಾರ್ಗದಲ್ಲಿ ಮೆಟ್ರೋ ಫೀಡರ್ ಬಸ್ ಸೇವೆಗಳ ಆರಂಭ: ಮೊದಲ ಮತ್ತು ಕೊನೆಯ ಹಂತದ ಸಾರಿಗೆ ಸಂಪರ್ಕ ಬಲಪಡಿಸಲು ಬಿಎಂಆರ್‌ಸಿಎಲ್ ಮತ್ತು ಬಿಎಂಟಿಸಿ ಸಹಯೋಗ.

Post attachmentPost attachmentPost attachmentPost attachment
ನಮ್ಮ ಮೆಟ್ರೋ avatar
ನಮ್ಮ ಮೆಟ್ರೋ@OfficialBMRCL·Nov 14

ನವೆಂಬರ್ 16ರಿಂದ ಹಳದಿ ಮಾರ್ಗದಲ್ಲಿ ಪ್ರಯಾಣಿಕರ ಸೇವೆಗೆ ಹೆಚ್ಚುವರಿ ರೈಲು ಸೇರ್ಪಡೆ/ Additional Train to be Inducted into Passenger Service on Yellow Line from 16.11.2026. For details please see the Media Release.

Post attachmentPost attachment
ನಮ್ಮ ಮೆಟ್ರೋ avatar
ನಮ್ಮ ಮೆಟ್ರೋ@OfficialBMRCL·Nov 14

ಇಂದು ಬೆಳಿಗ್ಗೆ ಮಾನ್ಯ ಶ್ರೀ ಕೃಷ್ಣ ಬೈರೇಗೌಡ ಎಸ್ ಜಿ ಪಾಳ್ಯ ಮೆಟ್ರೋ ನಿಲ್ದಾಣಕ್ಕೆ ಬಂದು ಪ್ರಯಾಣಿಕರಿಗೆ ರೋಜ್ಸ್ ನೀಡುವ ಮೂಲಕ ಅವರನ್ನು ಸ್ವಾಗತಿಸಿದರು.

Post attachment
ನಮ್ಮ ಮೆಟ್ರೋ avatar
ನಮ್ಮ ಮೆಟ್ರೋ@OfficialBMRCL·Nov 13

ಗುಲಾಬಿ ಮಾರ್ಗದಲ್ಲಿ ರೈಲು ಸೇವೆಗಳ ಆರಂಭ / of Train Operations on Pink Line. For details pl see the Media Release

Post attachmentPost attachment
ನಮ್ಮ ಮೆಟ್ರೋ avatar
ನಮ್ಮ ಮೆಟ್ರೋ@OfficialBMRCL·Nov 10

ಸೇವಾ ಸೂಚನೆ – ನೇರಳೆ ಮಾರ್ಗ ಮಧ್ಯಾಹ್ನ 1:41ರ ಸುಮಾರಿಗೆ ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ರೈಲಿನ ಮುಂಭಾಗದ ಹಳಿಗೆ ವ್ಯಕ್ತಿಯೊಬ್ಬರು ಇಳಿದಿದ್ದಾರೆ. ಇದರಿಂದ ನೇರಳೆ ಮಾರ್ಗದಲ್ಲಿ ರೈಲು ಸೇವೆಗಳಲ್ಲಿ ವಿಳಂಬವಾಗುವ ನಿರೀಕ್ಷೆಯಿದೆ. ಹೆಚ್ಚಿನ ವಿವರಗಳನ್ನು ತಿಳಿಸಲಾಗುವುದು. ಪ್ರಯಾಣಿಕರಿಗೆ ಉಂಟಾಗಿರುವ ಅನಾನುಕೂಲಕ್ಕಾಗಿ ವಿಷಾದಿಸುತ್ತೇವೆ.

ನಮ್ಮ ಮೆಟ್ರೋ avatar
ನಮ್ಮ ಮೆಟ್ರೋ@OfficialBMRCL·Nov 10

SERVICE ADVISORY – PURPLE LINE At 1:41 PM, a person entered the track in front of a train at Vijayanagar Metro Station. Train services on the Purple Line are expected to experience delays. Further details will be shared shortly. The inconvenience caused is regretted.

ನಮ್ಮ ಮೆಟ್ರೋ avatar
ನಮ್ಮ ಮೆಟ್ರೋ@OfficialBMRCL·Nov 8

ನಮ್ಮ ಮೆಟ್ರೋ ವತಿಯಿಂದ ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

Post attachment
ನಮ್ಮ ಮೆಟ್ರೋ avatar
ನಮ್ಮ ಮೆಟ್ರೋ@OfficialBMRCL·Nov 5

BMRCL Signs MoU with InMobi for Naming Rights of Ibbaluru Metro Station / ಇಬ್ಬಲೂರು ಮೆಟ್ರೋ ನಿಲ್ದಾಣದ ನಾಮಕರಣ ಹಕ್ಕುಗಳಿಗಾಗಿ ಇನ್‌ಮೊಬಿಯೊಂದಿಗೆ ಬಿಎಂಆರ್‌ಸಿಎಲ್ ಒಪ್ಪಂದ. ಹೆಚ್ಚಿನ ವಿವರಿಗಳಿಗೆ ಮಾಧ್ಯಮ ಪ್ರಕಟಣೆಯನ್ನು ವೀಕ್ಷಿಸಿ .

Post attachmentPost attachmentPost attachment
ನಮ್ಮ ಮೆಟ್ರೋ avatar
ನಮ್ಮ ಮೆಟ್ರೋ@OfficialBMRCL·Nov 3

ತಾಂತ್ರಿಕ ದೋಷದಿಂದ ನಮ್ಮ ಮೆಟ್ರೋ ಹಳದಿ ಮಾರ್ಗದ ಪ್ರಯಾಣಿಕರ ಮಾಹಿತಿ ವ್ಯವಸ್ಥೆಯಲ್ಲಿ ತಾತ್ಕಾಲಿಕ ವ್ಯತ್ಯಯ. ಹೆಚ್ಚಿನ ವಿವರಿಗಾಗಿ ಮಾಧ್ಯಮ ಪ್ರಕಟಣೆಯನ್ನು ವೀಕ್ಷಿಸಿ.

Post attachment
ನಮ್ಮ ಮೆಟ್ರೋ avatar
ನಮ್ಮ ಮೆಟ್ರೋ@OfficialBMRCL·Oct 30

ಜೀವ ಉಳಿಸುವ ಪಯಣ ಮಾನವ ಮೂತ್ರಪಿಂಡ ಸಾಗಣೆಗೆ ನಮ್ಮ ಮೆಟ್ರೋ ನೆರವು / A Race against Time Namma Metro Transports a Human Kidney. For details Pl See the Media Release.

Post attachmentPost attachmentPost attachmentPost attachment
ನಮ್ಮ ಮೆಟ್ರೋ avatar
ನಮ್ಮ ಮೆಟ್ರೋ@OfficialBMRCL·Oct 30

Temporary disrupted NAMMA METRO services on Purple Line./ ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ ರೈಲು ಸಂಚಾರದಲ್ಲಿ ತಾತ್ಕಾಲಿಕ ವ್ಯತ್ಯಯ. ಹೆಚ್ಚಿನ ವಿವರಿಗಳಿಗೆ ಮಾಧ್ಯಮ ಪ್ರಕಟಣೆ ಯನ್ನು ವೀಕ್ಷಿಸಿ.

Post attachment
ನಮ್ಮ ಮೆಟ್ರೋ avatar
⟳ ನಮ್ಮ ಮೆಟ್ರೋ retweeted
ನಮ್ಮ ಮೆಟ್ರೋ@OfficialBMRCL·Oct 21

ಎಲ್ಲರಿಗೂ ನಮ್ಮ ಮೆಟ್ರೋ ವತಿಂದ ದಸರಾ ಹಬ್ಬದ ಶುಭಾಶಯಗಳು

Post attachment
CM of Karnataka avatar
⟳ ನಮ್ಮ ಮೆಟ್ರೋ retweeted
CM of Karnataka@CMofKarnataka·Oct 20

15 Years of Namma Metro! Over the past 15 years, Namma Metro has transformed the way Bengaluru moves, growing from a 6.7 km stretch to a 96.1 km network that connects people and key destinations across the city. As we mark this milestone, we celebrate the thousands of everyday journeys, the time saved and the connections made possible by Namma Metro. Our commitment remains to building a Bengaluru with better connectivity, sustainable mobility and a higher quality of life for every citizen.

Post attachment