←
ನಾನು160,799 posts
ನಾನು avatar

ನಾನು

@acharya2
◷ Joined April 2010▧ 10,833 Photos and videos
ನಾನು avatar
ನಾನು@acharya2·9 Apr 2022

ಪಶ್ಯಾಮಿ ದೇವಾಂಸ್ತವ ದೇವ ದೇಹೇ ಸರ್ವಾಂಸ್ತಥಾ ಭೂತವಿಶೇಷಸಂಘಾನ್ | ಬ್ರಹ್ಮಾಣಮೀಶಂ ಕಮಲಾಸನಸ್ಥ- ಮೃಷೀಂಶ್ಚ ಸರ್ವಾನುರಗಾಂಶ್ಚ ದಿವ್ಯಾನ್ ||

0:45
Harish Kumar N avatar
⟳ ನಾನು retweeted
Harish Kumar N@harishnkumar·15h

ಇಂದು ಪೂರ್ಣವಾಯಿತು ನಾನು @supersharma ಮತ್ತು @acharya2 ಸೇರಿ ಓದುತ್ತಿದ್ದ ಲಕ್ಷ್ಮೀಶ ಭಾರತದ ಅಧ್ಯಯನ. ಸ್ವಲ್ಪ ಜಾಸ್ತಿನೇ Time togonDvi. Mainly due to schedule coordination challenges. ಅದರೆ ಚೆನ್ನಾಗಿತ್ತು. ಹಾಸ್ಯ, ಹರಟೆ, ಹೊಸ ತಿಳಿವು (innEnu ha inda hOLeetilla) ಎಲ್ಲಾ ಇತ್ತು. :) Onto next mahakaavya now

ನಾನು avatar
ನಾನು@acharya2·Nov 16

ಜೀವ್ನದಲ್ಲಿ ಎಲ್ಲಾ ದಿನಗಳೂ ಸುಗಮವಾಗೇ ಇರಲ್ಲ… ಆಗಾಗ ಸವಾಲು, ಸಂಕಷ್ಟಗಳು ಎದುರಾಗ್ತಿರುತ್ವೆ. ಉದಾಹರಣೆಗೆ, ಕೆಲವೊಮ್ಮೆ -ಊಟಕ್ಕೆ- ಬೆಂಡೆಕಾಯಿಯನ್ನು ಬಳಸಿ ಮಾಡಿದ ಪದಾರ್ಥವನ್ನೂ ತಿನ್ನಬೇಕಾಗುತ್ತೆ.

Omshivaprakash | ಓಂಶಿವಪ್ರಕಾಶ್ avatar
⟳ ನಾನು retweeted
Omshivaprakash | ಓಂಶಿವಪ್ರಕಾಶ್@omshivaprakash·Nov 14

ಕರ್ನಾಟಕದ ಇತಿಹಾಸ ಅಟ್ಲಸ್‌ - ಆಟ - ಪಾಠ

ನಾನು avatar
ನಾನು@acharya2·Nov 14

Many thanks to all those who joined today 🙏🏼🙏🏼🙏🏼🙏🏼🙏🏼

ಕವಿ ರಾಘವಾಂಕನ "ಹರಿಶ್ಚಂದ್ರ ಕಾವ್ಯ"ವನ್ನು ಓದಲು ಅಥವಾ ಅದರ ಬಗ್ಗೆ ಕೇಳಲು ಆಸಕ್ತಿಯಿದ್ದವರ ಗಮನಕ್ಕೆ:

ನಾನು avatar
ನಾನು@acharya2·Nov 13

ಇದಲ್ಲದೆ ನನ್ನ ಬಳಿ ಮತ್ತೊಂದು soft-copy ಇದೆ‌. ಯಾರಿಗಾದರೂ ಬೇಕಿದ್ದರೆ DM ಮಾಡಿ; ಕಳುಹಿಸುತ್ತೇನೆ.

ನಾನು avatar
ನಾನು@acharya2·Nov 10

ಈ ಶನಿವಾರ ರಾತ್ರಿ ೮ಕ್ಕೆ (8PM IST) Sapceನಲ್ಲಿ ಸಿಗೋಣ. Saturday Nov 14th, 8PM IST. Thank you so much, those who responded to my tweets & those who DM'd me 🙏🏼🙏🏼🙏🏼

ನಾನು avatar
ನಾನು@acharya2·Nov 10

ಕವಿ ರಾಘವಾಂಕನ "ಹರಿಶ್ಚಂದ್ರ ಕಾವ್ಯ"ವನ್ನು ಓದಲು ಅಥವಾ ಅದರ ಬಗ್ಗೆ ಕೇಳಲು ಆಸಕ್ತಿಯಿದ್ದವರ ಗಮನಕ್ಕೆ:

Would any of you be interested in group reading (or discussion) of "ಹರಿಶ್ಚಂದ್ರ ಕಾವ್ಯ" ? Maybe once a fortnight, or once a month... on Space! #ರಾಘವಾಂಕ #ಹರಿಶ್ಚಂದ್ರ_ಕಾವ್ಯ