mmissoldtw ←
ACP TRAFFIC HSRLAYOUT BTP7,062 posts
ACP TRAFFIC HSRLAYOUT BTP avatar

ACP TRAFFIC HSRLAYOUT BTP

@acphsrtrps

Official Twitter Account of ACP TRAFFIC HSR Sub- Division Bengaluru City. For emergency dial 112 traffic helpline ext 2.@blrcitytraffic.#Dial112

◷ Joined December 2023▧ 157 Photos and videos
ACP TRAFFIC HSRLAYOUT BTP avatar
⟳ ACP TRAFFIC HSRLAYOUT BTP retweeted
ACP TRAFFIC HSRLAYOUT BTP@acphsrtrps·23h

ಈ ದಿನ @ecitytrfps ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಮಾರಣಾಂತಿಕ ಅಪಘಾತ ನಡೆದ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಮಾರಣಾಂತಿಕ ರಸ್ತೆ ಅಪಘಾತದ ಮಾಹಿತಿ ಪಡೆದು, ರಸ್ತೆ ಅಪಘಾತಗಳನ್ನು ತಡೆಗಟ್ಟುವ ಬಗ್ಗೆ ಠಾಣೆಯ ಅಧಿಕಾರಿ & ಸಿಬ್ಬಂದಿಯವರಿಗೆ ಸೂಕ್ತ ಸೂಚನೆ ನೀಡಲಾಯಿತು.

Post attachmentPost attachmentPost attachment
ACP TRAFFIC HSRLAYOUT BTP avatar
ACP TRAFFIC HSRLAYOUT BTP@acphsrtrps·Nov 12

ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆ ಮಾಡಲು ನಿಮ್ಮ ವಾಹನದ ಕೀ ಅವರಿಗೆ ನೀಡಬೇಡಿ. ಅದು ನಿಮಗೂ ಕಂಟಕವಾಗಬಹುದು, ಅಪ್ರಾಪ್ತ ಮಕ್ಕಳು ವಾಹನ ಚಾಲನೆ ಮಾಡುವುದು ಕಾನೂನು ಬಾಹಿರ. ಸಂಚಾರ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ🚦🚗

Post attachment
BELLANDURU TRAFFIC BTP avatar
⟳ ACP TRAFFIC HSRLAYOUT BTP retweeted
BELLANDURU TRAFFIC BTP@bellandurutrfps·Nov 4

🌧️ Traffic Advisory 🌧️ Rain has started in various places, and roads are slippery, so prioritize safety: Keep your vehicle speed under control. Maintain a proper distance between vehicles. Do not apply sudden brakes on wet roads. Use alternate routes to avoid waterlogged areas.

Post attachment
0:08
0:21
0:05
ELECTRONIC CITY TRAFFIC BTP avatar
⟳ ACP TRAFFIC HSRLAYOUT BTP retweeted
ELECTRONIC CITY TRAFFIC BTP@ecitytrfps·Nov 7

ಈ ದಿನ ಮಾನ್ಯ ACP, HSR ಸಂ. ಉಪವಿಭಾಗ ರವರ ಸೂಚನೆಯಂತೆ ಶ್ರೀ ಬಸವರಾಜು ರವರು ವಾಹನ ಸವಾರರಿಗೆ ISI ಮಾರ್ಕ್ ಇರುವ ಹೆಲ್ಮೆಟ್ ಧರಿಸುವಂತೆ ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸುತ್ತಿರುವುದು

Post attachment
ELECTRONIC CITY TRAFFIC BTP avatar
⟳ ACP TRAFFIC HSRLAYOUT BTP retweeted
ELECTRONIC CITY TRAFFIC BTP@ecitytrfps·Nov 7

ಈ ದಿನ ಮಾನ್ಯ ACP, HSR ಸಂ. ಉಪವಿಭಾಗ ರವರ ಸೂಚನೆಯಂತೆ ಶ್ರೀ ಪುನೀತ್ ರವರು ವಾಹನ ಸವಾರರಿಗೆ ISI ಮಾರ್ಕ್ ಇರುವ ಹೆಲ್ಮೆಟ್ ಧರಿಸುವಂತೆ ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸುತ್ತಿರುವುದು

Post attachment
ELECTRONIC CITY TRAFFIC BTP avatar
⟳ ACP TRAFFIC HSRLAYOUT BTP retweeted
ELECTRONIC CITY TRAFFIC BTP@ecitytrfps·Nov 7

ಈ ದಿನ ಮಾನ್ಯ ACP, HSR ಸಂ. ಉಪವಿಭಾಗ ರವರ ಸೂಚನೆಯಂತೆ ಶ್ರೀ ಹನುಮಂತ ಲಂಡೆ ರವರು ವಾಹನ ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಧರಿಸಿ ವಾಹನ ಚೆಲಿಸುವಂತೆ ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸುತ್ತಿರುವುದು

Post attachment
ELECTRONIC CITY TRAFFIC BTP avatar
⟳ ACP TRAFFIC HSRLAYOUT BTP retweeted
ELECTRONIC CITY TRAFFIC BTP@ecitytrfps·Nov 7

ಈ ದಿನ ಮಾನ್ಯ ACP, HSR ಸಂ. ಉಪವಿಭಾಗ ರವರ ಸೂಚನೆಯಂತೆ ಶ್ರೀ ಮಾನಪ್ಪ ರವರು ವಾಹನ ಸವಾರರಿಗೆ ISI ಮಾರ್ಕ್ ಇರುವ ಹೆಲ್ಮೆಟ್ ಧರಿಸುವಂತೆ ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸುತ್ತಿರುವುದು

Post attachment
ELECTRONIC CITY TRAFFIC BTP avatar
⟳ ACP TRAFFIC HSRLAYOUT BTP retweeted
ELECTRONIC CITY TRAFFIC BTP@ecitytrfps·Nov 7

ಈ ದಿನ ಮಾನ್ಯ ACP, HSR ಸಂ. ಉಪವಿಭಾಗ ರವರ ಸೂಚನೆಯಂತೆ ಶ್ರೀ ಅವ್ವಣ್ಣ ರವರು ವಾಹನ ಸವಾರರಿಗೆ ಸ್ಟಾಪ್ ಲೈನ್ ಬಗ್ಗೆ ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸುತ್ತಿರುವುದು

Post attachment
ELECTRONIC CITY TRAFFIC BTP avatar
⟳ ACP TRAFFIC HSRLAYOUT BTP retweeted
ELECTRONIC CITY TRAFFIC BTP@ecitytrfps·Nov 7

ಈ ದಿನ ಮಾನ್ಯ ACP, HSR ಸಂ. ಉಪವಿಭಾಗ ರವರ ಸೂಚನೆಯಂತೆ ಶ್ರೀ ಬಣಕಾರ್ ರವರು ವಾಹನ ಸವಾರರಿಗೆ ಸ್ಟಾಪ್ ಲೈನ್ ಬಗ್ಗೆ ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸುತ್ತಿರುವುದು

Post attachment
ELECTRONIC CITY TRAFFIC BTP avatar
⟳ ACP TRAFFIC HSRLAYOUT BTP retweeted
ELECTRONIC CITY TRAFFIC BTP@ecitytrfps·Nov 7

ಈ ದಿನ ಮಾನ್ಯ ACP, HSR ಸಂ. ಉಪವಿಭಾಗ ರವರ ಸೂಚನೆಯಂತೆ ಶ್ರೀ ಕುಮಾರ್ ರವರು ವಾಹನ ಸವಾರರಿಗೆ ಸ್ಟಾಪ್ ಲೈನ್ ಬಗ್ಗೆ ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸುತ್ತಿರುವುದು

Post attachment
ELECTRONIC CITY TRAFFIC BTP avatar
⟳ ACP TRAFFIC HSRLAYOUT BTP retweeted
ELECTRONIC CITY TRAFFIC BTP@ecitytrfps·Nov 7

ಈ ದಿನ ಮಾನ್ಯ ACP, HSR ಸಂ. ಉಪವಿಭಾಗ ರವರ ಸೂಚನೆಯಂತೆ ಶ್ರೀ ಮಾರುತಿ ಪೂಜಾರಿ ರವರು ವಾಹನ ಸವಾರರಿಗೆ ಸ್ಟಾಪ್ ಲೈನ್ ಬಗ್ಗೆ ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸುತ್ತಿರುವುದು

Post attachment
ELECTRONIC CITY TRAFFIC BTP avatar
⟳ ACP TRAFFIC HSRLAYOUT BTP retweeted
ELECTRONIC CITY TRAFFIC BTP@ecitytrfps·Nov 7

ಈ ದಿನ ಮಾನ್ಯ ACP, HSR ಸಂ. ಉಪವಿಭಾಗ ರವರ ಸೂಚನೆಯಂತೆ ಶ್ರೀ ಸ್ವಾಮಿಗೌಡ ರವರು ವಾಹನ ಸವಾರರಿಗೆ ISI ಮಾರ್ಕ್ ಇರುವ ಹೆಲ್ಮೆಟ್ ಧರಿಸುವಂತೆ ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸುತ್ತಿರುವುದು

Post attachment
BELLANDURU TRAFFIC BTP avatar
⟳ ACP TRAFFIC HSRLAYOUT BTP retweeted
BELLANDURU TRAFFIC BTP@bellandurutrfps·Nov 7

ಈ ದಿನಠಾಣಾವ್ಯಾಪ್ತಿಯ ಇಬ್ಬಲೂರು ಜಂಕ್ಷನ್ ನಲ್ಲಿ ಸಂಚರಿಸುವ ವಾಹನ ಸವಾರರಿಗೆ ಕಡ್ಡಾಯವಾಗಿ ISIಮಾರ್ಕ್ ಇರುವ ಹೆಲ್ಮೆಟ್ ಬಳಕೆ ಮತ್ತುರಸ್ತೆ ದಾಟಲು ಸ್ಕೈ ವಾಕ್ ಬಳಸುವಂತೆ ಸಂಚಾರ ನಿಯಮಗಳನ್ನು ಪಾಲನೆ ಮಾಡುವಂತೆ ಜಾಗೃತಿಯನ್ನು ಮೂಡಿಸಲಾಯಿತು. @acphsrtrps @DCPSouthTrBCP @Jointcptraffic @blrcitytraffic @0RRCA @kdevforum

Post attachment
BELLANDURU TRAFFIC BTP avatar
⟳ ACP TRAFFIC HSRLAYOUT BTP retweeted
BELLANDURU TRAFFIC BTP@bellandurutrfps·Nov 7

ಈ ದಿನಠಾಣಾವ್ಯಾಪ್ತಿಯ ಅಮೃತ ಬೇಕರಿ ಜಂಕ್ಷನ್ ನಲ್ಲಿ ಸಂಚರಿಸುವ ವಾಹನ ಸವಾರರಿಗೆ ಕಡ್ಡಾಯವಾಗಿ ISIಮಾರ್ಕ್ ಇರುವ ಹೆಲ್ಮೆಟ್ ಬಳಕೆ ಮತ್ತುರಸ್ತೆ ದಾಟಲು ಸ್ಕೈ ವಾಕ್ ಬಳಸುವಂತೆ ಸಂಚಾರ ನಿಯಮಗಳನ್ನು ಪಾಲನೆ ಮಾಡುವಂತೆ ಜಾಗೃತಿಯನ್ನು ಮೂಡಿಸಲಾಯಿತು. @acphsrtrps @DCPSouthTrBCP @Jointcptraffic @blrcitytraffic @0RRCA @kdevforum

Post attachment
HSR LAYOUT TRAFFIC BTP avatar
⟳ ACP TRAFFIC HSRLAYOUT BTP retweeted
HSR LAYOUT TRAFFIC BTP@hsrltrafficps·Nov 7

ಈ ದಿನ 14ನೇ ಮುಖ್ಯರಸ್ತೆಯಲ್ಲಿ ಪುಡ್‌ ಅಗ್ರಿಗೇಟರ್ಸ್‌ ಗಳಿಗೆ ಸಂಚಾರ ನಿಯಮ ಪಾಲನೆ ಮಾಡುವಂತೆ ಅರಿವು ಮೂಡಿಸಲಾಯಿತು

Post attachment
HSR LAYOUT TRAFFIC BTP avatar
⟳ ACP TRAFFIC HSRLAYOUT BTP retweeted
HSR LAYOUT TRAFFIC BTP@hsrltrafficps·Nov 7

ಈ ದಿನ ಅಗರ ಜಂಕ್ಷನ್‌ ನಲ್ಲಿ ದ್ವಿಚಕ್ರ ವಾಹನ ಸವಾರರು ಪುಲ್‌ ಹೆಲ್ಮೆಟ್‌ ಧರಸಿ ವಾಹನ ಚಾಲಾಯಿಸುವಂತೆ ಹಾಗು ಸ್ಕೂಲ್‌ ವಾಹನ ಚಾಲಕರು ಕಡ್ಡಾಯವಾಗಿ ಸಮವಸ್ತ್ರವನ್ನು ಧರಿಸುವಂತೆ ಅರಿವು ಮೂಡಿಸಲಾಯಿತು.

Post attachmentPost attachment