
Hemant Nimbalkar appointed as Commissioner of Police - Traffic, Bengaluru City.
✓I cover Southern India for Network18. love books, cinema, music, Cricket&much more! A hillman!! I am neither right, nor left. Kannadiga genes. From Jog Falls.

Hemant Nimbalkar appointed as Commissioner of Police - Traffic, Bengaluru City.

The Bengaluru City Police Commissionerate has finally been split into five separate commissionerates. R Hithendra has been appointed Chief Commissioner of Police, with oversight of the entire city. Under him, five officers have been posted as Commissioners of Police: Dr Harsha PS, Dr MB Boralingaiah, Vikas Kumar Vikas, Laboo Ram and C Vamshikrishna.

ಜಗತ್ತಿಗೆ ಪಸರಿಸಿದ ಕರುನಾಡಿನ ಕಾಫಿಯ ಘಮ ಕೊಡಗು, ಚಿಕ್ಕಮಗಳೂರು ಮತ್ತು ಹಾಸನದ ಮಂಜು ಮುಸುಕಿದ ತೋಟಗಳಲ್ಲಿ ಅರಳುವ ಕಾಫಿ, ನಮ್ಮ ಕನ್ನಡ ಮಣ್ಣಿನ ಅಪ್ಪಟ ಸೊಗಡು. ನಾಲ್ಕು ಶತಮಾನಗಳ ಹಿಂದೆ ಆರಂಭವಾದ ಈ ಅಪೂರ್ವ ಪರಂಪರೆ ಇಂದು ಭಾರತದ ಕಾಫಿ ಉತ್ಪಾದನೆಯಲ್ಲಿ ಕರ್ನಾಟಕವನ್ನು ಮುಂಚೂಣಿಯಲ್ಲಿ ನಿಲ್ಲಿಸಿದೆ. ಬಾಬಾ ಬುಡನ್ಗಿರಿಯಲ್ಲಿ ಮೊಳಕೆಯೊಡೆದ ಕಾಫಿ ಬೆಳೆ, ಇಂದು ದೇಶದ ಉತ್ಪಾದನೆಯಲ್ಲಿ ಸಿಂಹಪಾಲು. ಕರುನಾಡ ಮಣ್ಣಿನ ಕಾಫಿಯ ಕಂಪು ವಿಶ್ವದ ಮೂಲೆಮೂಲೆಗೂ ತಲುಪಲಿ.

The cleanest toilets in the world are in Bengaluru Airport. That is a given. But I was deeply touched to see, at the 080 lounge toilet, an elderly man struggle to dress himself up. Ramesh, the janitor, left everything to take care of him with patience & dignity. Soul of BIAL.

ಹಾಸನದ ಕಾಫಿ ತೋಟಗಳಿಗೆ ಮಾರಕವಾಗಿರುವ ಆನೆಗಳನ್ನು ಚಿಕ್ಕಮಗಳೂರಿನ ಭದ್ರಾ ಅಭಯಾರಣ್ಯಕ್ಕೆ ಓಡಿಸುವ ಬಗ್ಗೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಸಭೆ ನಡೆಸುತ್ತಿದ್ದಾರೆ. ಒಳ್ಳೆಯದು. ಆದರೆ ಇಲ್ಲೊಂದು ದೊಡ್ಡ ಸಮಸ್ಯೆಯಿದೆ. ಈ ಆನೆಗಳು ಚಿಕ್ಕಮಗಳೂರು ಮತ್ತು ಶಿವಮೊಗ್ಗದ ಕಡೆ ನುಗ್ಗಬಹುದು. ಮೊದಲೇ ಇಲ್ಲಿ ಆನೆ ಕಾಟ ಜೋರಿದೆ. ಇತ್ತೀಚಿನ ವರ್ಷಗಳಲ್ಲಿ ಆನೆಗಳ ಸಂಖ್ಯೆ ಮಿತಿ ಮೀರಿದೆ. ಇದಕ್ಕೆ ಯಾವುದೇ ಪರಿಹಾರ ಇಲ್ಲ. ಆನೆಗಳ ಜಾಗದಲ್ಲಿ ನೀವು ತೋಟ ಮಾಡಿದ್ದೀರಿ ಎನ್ನುವ ಬೆಂಗಳೂರಿನ "ಪರಿಸರವಾದಿಗಳ" ಗಮನಕ್ಕೆ. ಇಡೀ ಬೆಂಗಳೂರೇ ಒಂದು ಕಾಲದಲ್ಲಿ ಆನೆ ಕಾರಿಡಾರ್ ಆಗಿತ್ತು. ಈಗ ಅಲ್ಲಿ ನಿಮ್ಮಂತಹವರ ಮನೆ, ಆಫೀಸ್ ಬಂದಿವೆ. ಆದ್ದರಿಂದ ಮೊದಲು ಇದನ್ನು ಖಾಲಿ ಮಾಡಿಸೋಣವೇ? ನಿಮ್ಮನೆಯಿಂದಲೇ ಆರಂಭವಾಗಲಿ.

Once upon a time, the beautiful Park House, now the office of the infamous KPSC, was the residence of Karnataka's Chief Minister. Then came the magnificent Carlton House across the road, now the CID headquarters. Then Crescent House, now home to the Karnataka Judicial Academy. Then the enchanting Balabrooie, now the Legislators' Club. After these 150-plus-year-old British-era buildings, CMs moved to the equally majestic Cauvery and Anugraha. A few even stayed at Race View Cottage. Chief Ministers moved in and out at will, guided by mood, Vaastu and their astrologers. Now the incumbent CM @DKShivakumar has moved into the renovated Kumara Krupa, which is over 160 years old. Time to make it the permanent official residence of the Karnataka Chief Minister. Enough of the musical chairs with every new CM @CMofKarnataka

Wishing you a happy birthday Sir. Theruwan Saranai. @PresRajapaksa

71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನ್ಯೂಸ್18 ಕನ್ನಡ ಆಯೋಜಿಸಿದ್ದ ʻನವ ಕರ್ನಾಟಕ 2026 ವಿಶೇಷ ಕಾನ್ಕ್ಲೇವ್ʼನಲ್ಲಿ ಭಾಗವಹಿಸಿ, ಕರ್ನಾಟಕದ ಅಭಿವೃದ್ಧಿ, ಭವಿಷ್ಯದ ಆಶಯಗಳು ಸೇರಿದಂತೆ ಹಲವು ಮಹತ್ವದ ವಿಷಯಗಳನ್ನು ಹಂಚಿಕೊಳ್ಳಲಾಯಿತು.

Do you really have something called Coffee Namini?! I doubt🤣

Bangalore was called rock capital of india too before it got too "cosmopolitan" and there was a healthy competition with north east india with respect to rock music. There used to be rock festival every year called "strawberry fields". Kryptos, Thermal and a Quarter, inner sanctum all are from bangalore. Heavy metal, death metal, trash metal, punk rock we had it all. College fests were nothing without these rock concerts. Damn those were the days.

From the iconic one in Cubbon Park, to its branches in pretty much every old area of Bangalore (I've spent countleyhours in the Vijayanagar and Malleswaram ones), we have them. You seem like a nice guy, I'll just put this down to ignorance rather than malice.

ಮುಖ್ಯಮಂತ್ರಿ ಶ್ರೀ ಡಿ ಕೆ ಶಿವಕುಮಾರ್ ಅವರು @News18Kannada ದ ನವ ಕರ್ನಾಟಕ ಕಾರ್ಯಕ್ರಮದಲ್ಲಿ. @DKShivakumar @CMofKarnataka

ಕರವೇ ಅಧ್ಯಕ್ಷ ಟಿ ಎ ನಾರಾಯಣ ಗೌಡರು @News18Kannada ದ ನವ ಕರ್ನಾಟಕ ಕಾರ್ಯಕ್ರಮದಲ್ಲಿ. @karave_KRV

ಆಹಾರ ಮತ್ತು ನಾಗರೀಕ ಪೂರೈಕೆ ಮಂತ್ರಿ @ArshadRizwan ಅವರು @News18Kannada ದ ನವ ಕರ್ನಾಟಕದಲ್ಲಿ.

ಕಾರ್ಮಿಕ ಮಂತ್ರಿ @SantoshSLadINC ಅವರು @News18Kannada ಕಾರ್ಯಕ್ರಮ ನವ ಕರ್ನಾಟಕದಲ್ಲಿ.

BREAKING: A MASSIVE CYBERATTACK has compromised websites belonging to 178 major organizations, including CNN, Fox News, BBC, Zoom, Salesforce, and HSBC. Hackers exploited a vulnerability in Optimizely to inject malware designed to steal credit card information, hijack cryptocurrency transactions, and potentially exploit iPhones.