←
Likith34,681 posts
Likith avatar

Likith

@surfpora

ಅಭಿಪ್ರಾಯಗಳು ಮಕ್ಕಳಿದ್ದಂತೆ 👶🏻 ನಮಗೆ ನಮ್ಮವು ಚೆಂದ 🤌🏻

◷ Joined August 2010▧ 3,838 Photos and videos
Likith avatar
Likith@surfpora·May 22

POV: When you are at the entrance of Namma Metro.

Post attachment
Likith avatar
Likith@surfpora·12h

Common problem of Men from BJP RSS :

0:22
Likith avatar
Likith@surfpora·12h

ಪ್ರಶ್ನೆ ಮೈಸೂರಿನವರೋ ಬೇರೆ ಊರಿನವರು ಅಂತಲ್ಲ… ಕನ್ನಡಿಗರೋ ಪರಭಾಷಿಗರೋ ಅಂತ ನಿಜವಾದ ಕನ್ನಡಿಗರಾಗಿದ್ದರೆ ಸ್ವಾಭಾವಿಕವಾಗಿ ಸರಿಯಾಗಿ ಭಾಷಾಂತರ ಮಾಡಿರುತ್ತಾರೆ

ಮೈಸೂರು ಜನಕ್ಕೆ ತಲೆ ಇದೆ. ಕೆಟ್ಟ ಗೂಗಲ್ ಅನುವಾದಗಳನ್ನು ಬಳಸಿಲ್ಲ. 🙏

Post attachment
Likith avatar
Likith@surfpora·Nov 16

Top 20 all time greatest classic movies ever made in KFI

Post attachmentPost attachmentPost attachmentPost attachment
Likith avatar
Likith@surfpora·Nov 16

🎵 Ilayaraja 🎶 Hamsalekha🎶SPB🎶S.Janaki🎶Yesudas 🎵

If music is therapy, who’s your Therapist?

Likith avatar
Likith@surfpora·Nov 11

My mother herself asked me to take her to this movie. Meanwhile, her last movie in theatre was “ಗಜಪತಿ ಗರ್ವಭಂಗ” before I was born.

It confuses me to the CORE📍 None among my friends, family , extended family & their friends, family & extended family has shown any craze to see Ramayan, THEN HOW has it crossed 800 Crore so soon❗️ Craze for Dhurandhar or Hanuman was 100x higher but they Took some Time

Post attachment
Likith avatar
Likith@surfpora·Nov 11

ರನ್ನನ ಗಧಾಯುದ್ದ ಯಾಕೆ ಸಾರ್… ಈ ವಿಷಯನ ಜಾಸ್ತಿ ರಾಡಿ ಮಾಡ್ತಾಯಿರೋ ತೆಲುಗಿನಲ್ಲೇ NTR ಅಭಿನಯದಲ್ಲಿ ಭೂಕೈಲಾಸ ಸಿನೆಮಾದಲ್ಲಿ ರಾವಣನ ಮುಖ್ಯಭೂಮಿಕೆಯಿದೆ. ದಾನವೀರಶೂರಕರ್ಣ ಸಿನೆಮಾದಲ್ಲಿ ದುರ್ಯೋಧನ ಕರ್ಣರ ವೈಭವೀಕರಣವಿದೆ. ಕರ್ಣನ ಬಗ್ಗೆ ಮತ್ತೊಂದು ಪ್ರತ್ಯೇಕ ಸಿನೆಮಾ ಇದೆ ಇತ್ತೀಚಿನ ಕಲ್ಕಿ ಸಿನೆಮಾದಲ್ಲೂ ಸಹ ಕರ್ಣನ ವೈಭವೀಕರಣವಿದೆ.

ರಾಮಾಯಣ ಸಿನಿಮಾ ಅಲ್ಲಿ ರಾವಣನ ವೈಭವೀಕರಣ ಆಗಿದೆ, ಇದು ಸರಿಯಲ್ಲ ಹಂಗೆ ಹಿಂಗೆ ಅಂತ ಒಂದಷ್ಟು ಕನ್ನಡ ಸಂಗಿಗಳು ಕೂಗ್ತಾ ಇದ್ದಾರೆ. ಪಾಪ ಅವರಿನ್ನೂ ರನ್ನನ ಗದಾಯುದ್ಧ ಓದಿಲ್ಲ ಅನ್ಸುತ್ತೆ.🤣

Likith avatar
Likith@surfpora·Nov 10

ಟಾಕ್ಸಿಕ್ ಬಿಡುಗಡೆಯಾದಾಗ ವಿಷ ಪಾತಕಿಗಳ ತರಹ ನಡೆದುಕೊಂಡು ಚಿತ್ರದ ಸೋಲನ್ನು ಸಂಭ್ರಮಿಸಿದ , ಹಾಗೂ ರಾಮಾಯಣ ಸಿನಿಮಾ ಬಗ್ಗೆ ಈಗಲೂ ನಿರಂತರ ಅಪಪ್ರಚಾರ ಮಾಡ್ತಾ ಇರುವ ತೆಲುಗರ ಮುಂದೆ ನಿಮ್ಮ ಪೌರುಷ ತೋರಿಸಿ. ಈಗ ತಾನೇ ಚಿಗುರುತ್ತಿರುವ ಕನ್ನಡದ ಎಳೆ ಪ್ರತಿಭೆಗಳ ಮೇಲಲ್ಲ

Post attachmentPost attachmentPost attachmentPost attachment
Likith avatar
Likith@surfpora·Nov 10

ಯಾವುದೋ ಕಾರ್ಯಕ್ರಮದಲ್ಲಿ ಕೊಟ್ಟ ಹೇಳಿಕೆಯನ್ನ ತಮ್ಮ ಹೀರೋಗೆ ಹೇಳಿರುವುದು ಅಂತ ತಪ್ಪಾಗಿ ಅರ್ಥೈಸಿಕೊಂಡು ನಾಯಕ ನಟ ಶ್ರೀರಾಮ್ ಅವರನ್ನ ಟ್ರೋಲ್ ಮಾಡೋದು ನಿಲ್ಲಿಸಿ. ಬಹಳ ವರ್ಷಗಳ ನಂತರ ಕನ್ನಡದಲ್ಲಿ ಒಬ್ಬ ಹೀರೋ ಉದಯಿಸಿದ್ದಾನೆ. ಅವರನ್ನ ಉಳಿಸಿ ಬೆಳೆಸಿ.. ಕಾಲೆಳೆಯಬೇಡಿ 🙏🏻

Post attachmentPost attachment
Likith avatar
Likith@surfpora·Nov 9

Telugu film audiences were so much upset after watching Adipurush. After Ramayana released,they are even more upset 😂

Likith avatar
Likith@surfpora·Nov 6

Starting from Jayanna Bhogendra , Hombale Productions and now with Namith Malhotra, Yash’s networking skills should be a case study and also one of the major reasons for his phenomenal career growth.

Likith avatar
Likith@surfpora·Nov 5

Toxic was just a “Googly” to all gultis who thought they can bring him down by negative PR Yash’s actual game was “Ramayana”

0:37
Likith avatar
Likith@surfpora·Nov 3

ಬಹಳ ವರ್ಷಗಳ ನಂತರ ಪೌರಾಣಿಕ ನಾಟಕ ನೋಡುವಂತಾಯ್ತು ಬಾಗಲುಗುಂಟೆ ಮಾರಮ್ಮ ಜಾತ್ರೆಯಲ್ಲಿ 🤗

1:01
Likith avatar
Likith@surfpora·Nov 1

ಕನ್ನಡ ರಾಜ್ಯೋತ್ಸವ ✅ ಕನ್ನಡ ರಾಜ್ಯೋಸ್ತವ ❌

0:31